SLB

ಭೈರಪ್ಪನವರ ಸಾಹಿತ್ಯದ ಕುರಿತಾದ ಸಂಶೋಧನೆ

 • ಭೈರಪ್ಪನವರ ಕಾದಂಬರಿಗಳ ಕುರಿತಾದ ವಿಮರ್ಷಾತ್ಮಕ ಪುಸ್ತಕಗಳು
  • ಗ ನ ಭಟ್ಟ, ಸತ್ಯಶೋಧಕ ಎಸ್.ಎಲ್.  ಭೈರಪ್ಪ, ೨೦೧೬
  • ಎಲ್.ಎಸ್. ಶೇಷಗಿರಿರಾವ್(ಸಂ) ಆವರಣದ ಅವಲೋಕನ (ಬೆಂಗಳೂರು: ಸುಂದರ ಪ್ರಕಾಶನ), ೨೦೦೭
  • ವಿ. ತಿಲಕ್  ಮತ್ತು ಎಂ.ಷಾ(ಸಂ) ದಿ ವರ್ಲ್ಡ್ ಆಫ್ ಎಸ್.ಎಲ್. ಭೈರಪ್ಪಾಸ್ ನಾವೆಲ್ಸ್(ಪುಣೆ: ಚಂದ್ರಕಲಾ ಪ್ರಕಾಶನ), ೨೦೦೭
  • ಡಿ ಕುಲಕರ್ಣಿ: ಎಸ್.ಎಲ್. ಭೈರಪ್ಪ(ಬೆಂಗಳೂರು: ನವಕರ್ನಾಟಕ ಪ್ರಕಾಶನ), ೨೦೦೬
  • ಎಸ್.ವಿ. ಪ್ರಭಾವತಿ(ಸಂ) ಚಿತ್ತಿ-ಭಿತ್ತಿ  ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ವಿಮರ್ಶೆ(ಬೆಂಗಳೂರು: ವಸಂತ ಪ್ರಕಾಶನ), ೨೦೦೫
  • ಯು.ಎಸ್. ಐತಾಳ್(ಸಂ) ಭೈರಪ್ಪನವರ ಕಾದಂಬರಿಗಳು: ಒಂದು ಅಧ್ಯಯನ (ಕುಂದಾಪುರ: ಭಂಡಾರ್ಕರ್ ಕಾಲೇಜ್), ೨೦೦೫
  • ವಿಜಯಶ್ರೀ (ಸಂ) ಮಂದ್ರ - ಮಂಥನ (ಬೆಂಗಳೂರು: ಸಾಹಿತ್ಯ ಭಂಡಾರ), ೨೦೦೫
  • ಕೆ. ವೆಂಕಟೇಶ್(ಸಂ) ಭೈರಪ್ಪಾಭಿನಂದನ ಭಾಗ - ೨ (ಬೆಂಗಳೂರು: ಕೊಂಡಜ್ಜಿ ಪ್ರಕಾಶನ), ೨೦೧೫
  • ಬೆಳಗೆರೆ ಕೃಷ್ಣ ಶಾಸ್ತ್ರಿ: ಮರೆಯಲಾದೀತೆ(ಬೆಂಗಳೂರು: ಅಭಿನವ), ೨೦೦೪
  • ಸತ್ಯವ್ರನ್ಥ್(ಸಂ) ಸಮಕಾಲೀನ ಸಾಹಿತ್ಯ (ಹಿಂದಿ ಅನುವಾದಗಳು) (ಹೊಸ ದಿಲ್ಲಿ: ಕಿತಾಬ್ ಘರ್  ಪ್ರಕಾಶನ), ೨೦೦೩
  • ಎಂ.ಎಸ್. ವೆಂಕಟರಾಮಾಯ್ಯ(ಸಂ) ಮಂದ್ರಾವಲೋಕನ (ಮೈಸೂರು: ಭಾರತಿ ಪ್ರಕಾಶನ), ೨೦೦೩
  • ಡಾ. ಸುಮತೀಂದ್ರ ನಾಡಿಗ್(ಸಂ) ಎಸ್.ಎಲ್. ಭೈರಪ್ಪ ಅವರ ಕೃತಿಗಳ ವಿಮರ್ಶೆ(ಬೆಂಗಳೂರು: ಸುಂದರ ಪ್ರಕಾಶನ), ೨೦೦೨
  • ಶ್ರೀನಿವಾಸ ಹಾವನೂರ್(ಸಂ)  ಡಾ  ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಕಥನಗಳು(ಮಂಗಳೂರು: ಪ್ರಸಾದನ ಪ್ರಕಾಶನ), ೧೯೯೯
  • ಕೆ. ವೆಂಕಟೇಶ್(ಸಂ) ಭೈರಪ್ಪಾಭಿನಂದನ ಭಾಗ - ೧(ಬೆಂಗಳೂರು: ಕೊಂಡಜ್ಜಿ ಪ್ರಕಾಶನ), ೧೯೯೩
  • ಲೀಲಾವತಿ ತೋರಣಗಟ್ಟಿ.  ದಿ ನೇಚರ್ ಆಫ್ ಭೈರಪ್ಪಾಸ್ ನಾವೆಲ್ಸ್ (ಗದಗ್: ವಿದ್ಯಾನಿಧಿ ಪ್ರಕಾಶನ), ೧೯೯೨
  • ಡಾ ವಿಜಯ(ಸಂ) ಎಸ್.ಎಲ್. ಭೈರಪ್ಪನವರ ಪರ್ವ ಒಂದು ಸಮೀಕ್ಷೆ (ಬೆಂಗಳೂರು: ಇಳಾ ಪ್ರಕಾಶನ), ೧೯೮೩
  • ಮಾಧವ ಕುಲಕರ್ಣಿ ಮತ್ತು ಎಂ ಗೋವಿಂದರಾವ್. ಸಹಸ್ಪಂದನ, ಭೈರಪ್ಪನವರ ಕಾದಂಬರಿಗಳ  ಕುರಿತಾದ ಪ್ರಬಂಧಗಳ ಸಂಪಾದನೆ (ಬೆಂಗಳೂರು: ಸಾಹಿತ್ಯ ಭಂಡಾರ), ೧೯೭೮
 • ಭೈರಪ್ಪನವರ ಸಾಹಿತ್ಯ ಕುರಿತಾದ ಪಿ.ಎಚ್.ಡಿ ಮತ್ತು ಎಂ.ಫಿಲ್ ಪ್ರಬಂಧಗಳು
  • ಪ್ರಾಬ್ಲಮ್ ಆಫ್ ಕಲ್ಚರಲ್ ಟ್ರಾನ್ಸ್ಲೇಷನ್ - ಸ್ಟಡಿ ಆಫ್ ಭೈರಪ್ಪಾಸ್ ನಾವೆಲ್ಸ್ ಇನ್ ಇಂಗ್ಲಿಷ್ - ಡಾ . ಶರಯು ಪೋಟ್ನಿಸ್ , ಶಿವಾಜಿ ವಿಶ್ವವಿದ್ಯಾಲಯ, ೨೦೧೨
  • ಭೈರಪ್ಪನವರ ಇತ್ತೀಚಿನ ಕಾದಂಬರಿಗಳ ವಸ್ತು ವಿನ್ಯಾಸ - ಬಾಗೇವಾಡಿ ಶೈಲಜಾ, ಕರ್ನಾಟಕ ವಿಶ್ವ ವಿದ್ಯಾಲಯ - ಧಾರವಾಡ, ೨೦೦೨
  • ಭೈರಪ್ಪಾಸ್ ಪರ್ವ - ಮಹಾಭಾರತ ಡಿಮಿಸ್ಟಿಫೈಡ್ - ಶರಯು ಪೋಟ್ನಿಸ್, ಗೋವಾ ವಿಶ್ವವಿದ್ಯಾಲಯ, ೨೦೦೧
  • ಭೈರಪ್ಪನವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರ ಚಿತ್ರಣ – ಆರ್.ಎಸ್. ದಿಂಡೂರ, ಕರ್ನಾಟಕ ವಿಶ್ವ ವಿದ್ಯಾಲಯ - ಧಾರವಾಡ, ೧೯೯೫
  • ಭೈರಪ್ಪನವರ ಕಾದಂಬರಿಗಳ ಸ್ವರೂಪ, ಲೀಲಾವತಿ ತೋರಣಗಟ್ಟಿ, ಕರ್ನಾಟಕ ವಿಶ್ವ ವಿದ್ಯಾಲಯ - ಧಾರವಾಡ, ೧೯೮೬
  • ಭೈರಪ್ಪನವರ ಪರ್ವ - ಒಂದು ತೌಲನಿಕ ಅಧ್ಯಯನ,  ಕೆ. ಮಾಲತಿ, ಮೈಸೂರು ವಿಶ್ವವಿದ್ಯಾಲಯ, ೨೦೦೬
  • ಭೈರಪ್ಪನವರ ಕಾದಂಬರಿಗಳ ಶಿಲ್ಪ, ಚಂದ್ರಾವತಿ ಶೆಟ್ಟಿ, ಕನ್ನಡ ವಿಶ್ವವಿದ್ಯಾಲಯ - ಹಂಪಿ , ೨೦೧೦
  • ಭೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ, ರಡ್ಡೇರ ವಿ.ಬಿ, ಕನ್ನಡ ವಿಶ್ವವಿದ್ಯಾಲಯ - ಹಂಪಿ,  ೨೦೦೪
Back To Top