Year | : | 2017 |
Publisher | : | Sahitya Bhandara, Bengaluru |
Reprints | : | 1 |
ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.
‘ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,’ ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ.
ಪುಟಗಳು – 336
ಬೆಲೆ – ರೂ.375 (ದಪ್ಪರಟ್ಟು)
ಪ್ರಕಾಶಕರು – ಸಾಹಿತ್ಯ ಭಂಡಾರ
ಜನವರಿ 16 ರಿಂದ ಎಲ್ಲಾ ಪ್ರಮುಖ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.
- ಸೀತೆಗಾದ ಅನ್ಯಾಯ ತೋರಿಸುವುದು ನನ್ನ ಉದ್ದೇಶ - ಪ್ರಜಾವಾಣಿ 15-01-2017
- Exclusive Prashnottarakaanda - Vishwavani 13-01-2017
- ಉತ್ತರಾಕಾಂಡದ ಪೂರ್ವರಂಗ - ಉದಯವಾಣಿ 15-01-2017
- ಕೌಂಟರ್ ಆಗಿ ಕೃತಿ ಬರೆಯಲ್ಲ - ವಿಜಯ ಕರ್ನಾಟಕ 15-01-2017
- ಸೀತಾಂತರಂಗದಲಿ ರಾಮ - ವಿಜಯ ಕರ್ನಾಟಕ 15-01-2017
- ಭಾರತೀಯ ಸ್ತ್ರೀವಾದದ ನೆಲೆಯ ಉತ್ತರಕಾಂಡ - ವಿಜಯವಾಣಿ 15-01-2017
- ಎಸ್. ಎಲ್. ಭೈರಪ್ಪನವರ ‘ಉತ್ತರಕಾಂಡ’ ಸಂದರ್ಶನ
ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಭಿತ್ತಿಯಲ್ಲಿ ರಚಿತವಾಗಿರುವ ಎಸ್. ಎಲ್. ಭೈರಪ್ಪನವರ ‘ಉತ್ತರಕಾಂಡ’ ಕಾದಂಬರಿಯು ರಾಮಾಯಣದ ಬಗ್ಗೆ ಬೇರೊಂದು ದೃಷ್ಟಿಯನ್ನು ಮೂಡಿಸಬಲ್ಲದೆ? ಈ ಹಿನ್ನೆಲೆಯಲ್ಲಿ ಭೈರಪ್ಪ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ...
ಪ್ರಜಾವಾಣಿ ಸಂದರ್ಶನ: ಎಸ್. ಸೂರ್ಯಪ್ರಕಾಶ ಪಂಡಿತ್
https://www.youtube.com/watch?v=el1TOk6jg-o